EKAVI and Kannada Software Development

ella kannadaabhimanigala antarrashtriya vedike in

ekavi nadedubanda haadi

Posted by egovindia on January 11, 2009

ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ – ಈ-ಕವಿ :: ekavi nadedubanda haadi :: ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿ :: ekavi GoK School Adoption::

JOIN :: EKAVI ಈ-ಕವಿ main COMMUNITY on ORKUT –
http://www.orkut.com/Community.aspx?cmm=23145031

ಈ-ಕವಿ (ಎಲ್ಲ ಕನ್ನಡ ಅಭಿಮಾನಿಗಳ ಅಂತರರಾಷ್ಟ್ರೀಯ ವೇದಿಕೆ) ಸಂಸ್ಥೆಯು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ವೈಭವವನ್ನು ಮರಳಿ ಹಿಂತರುವ ಮತ್ತು ಮಾಹಿತಿ ತಂತ್ರಜ್ಞಾನದಂತಹ ಹೊಸ ಕ್ಷೇತ್ರಗಳಲ್ಲಿ ಕನ್ನಡವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕನ್ನಡ ನಾಡು ನುಡಿಯ ಜನಜೀವನದ ಬಗ್ಗೆ ಚಿಂತನೆ ಕಾಳಜಿಹೊಂದಿರುವ ಈ ಸಂಘಟನೆ ೨೦೦೩ ಅಕ್ಟೋಬರ್ ೪ ರಂದು ಜನ್ಮತಾಳಿತು. ೨೦೦೪ರ ಜನವರಿಯಲ್ಲಿ ಬೆಂಗಳೂರಿನಲ್ಲಿ ವಿದ್ಯುಕ್ತವಾಗಿ ಕಾರ್ಯಾರಂಭಿಸಿದ ಈ-ಕವಿ ಕರ್ನಾಟಕದಾದ್ಯಂತ ಮತ್ತು ಪ್ರಪಂಚದಾದ್ಯಂತ ತನ್ನ ಚಟುವಟಿಕೆ ವಿಸ್ತರಿಸುತ್ತ ಮುಂದೆ ಸಾಗುತ್ತಿದೆ.
 

ekavi nadedubanda haadi
http://www.youtube.com/watch?v=cYzA6wIr6VY
ekavi mattu Suvarana Sambrama mattu ekavi districts
http://www.youtube.com/watch?v=-RhqT8bvvM0&feature=related

ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಮತ್ತು ಈ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಸಾವಿರಾರು ಪ್ರತಿಭಾನ್ವಿತ ಕನ್ನಡಿಗರನ್ನು ಗುರುತಿಸಿ ಮುಂದಕ್ಕೆ ತರುವುದು ಈ ಕವಿಯ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.
 
ಈತ್ತೀಚಿನ ದಿನಗಳಲ್ಲಿ ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿಯ ವಿಚಾರವನ್ನುಕೈಗೆತ್ತಿಕೊಂಡಿದ್ದು, ಅದು ಅತ್ಯಂತ ಉಪಯುಕ್ತ ಮತ್ತು ಫಲಕಾರಕ ರೀತಿಯಲ್ಲಿ ಹೊರಬರುವಂತೆ ಮಾಡಲು ಪ್ರಯತ್ನಿಸುತ್ತಿದೆ.
 
Listen to what Dr. Kambar says about KANNADA BHASHE
KANNADA KANNADA KANNADA – what is going to happen ??
Dr. Chandrashekara Kambara’s Speech about KSD – ಕನ್ನಡ ಗಣಕ ತಂತ್ರಾಂಶ ಅಭಿವೃದ್ಧಿ
Part one : http://youtube.com/watch?v=s01b4Z7l-aw
Part two : http://youtube.com/watch?v=UMmmomar7WA
ಕರ್ನಾಟಕ ಸರಕಾರದಲ್ಲಿ ಕನ್ನಡವೆ ಸರಕಾರದ ಭಾಷೆ.
ಕರ್ನಾಟಕ ಸರ್ಕಾರದಲ್ಲಿ ಹಳ್ಳಿ ಇಂದ ಇಡಿದು ವಿಧಾನ ಸೌಧ ದವರೆಗೂ ಕನ್ನಡದಲ್ಲೆ ವ್ಯವರಿಸಬೇಕು.
 
 
 
ಈ-ಮೇಲ್, ಅಂತರ್ಜಾಲ ಇತ್ಯಾದಿ ಮಾಧ್ಯಮಗಳ ಮೂಲಕ ಜನಗಳಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದೆ.
 
ee kavithe
http://ellakavi.wordpress.com/2008/07/16/ee-kavithe/
 

EKAVI Kuvempu Janmashathamanothsava acharane
http://www.youtube.com/watch?v=pWCASWMxNH8
ekavi 2 kuvempu Centenary Celebrations
http://www.youtube.com/watch?v=dAguNJvP03k&feature=related
EKAVI DR Raj Rasasanje Program
http://www.youtube.com/watch?v=2n-bAEk2lYU
ಡಾ. ರಾಜ್ ಸವಿ ನೆನಪಿಗಾಗಿ ರಸಸಂಜೆ 2006
http://www.youtube.com/watch?v=AkerWKhkUkg

“ಈ-ಕವಿ” ಸಂಸ್ಥೆಯು ಕನ್ನಡ ನಾಡು-ನುಡಿಗಾಗಿ, ಕನ್ನಡಿಗರಿಗಾಗಿ ಸದಾಕಾಲ ದುಡಿಯಲು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.
 
 
“ಈ-ಕವಿ” ಸಂಸ್ಥೆಯು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ದತ್ತುತೆಗೆದುಕೊಳ್ಳುವ, ಬಡ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕೊಡುವ, ಬಡಹಳ್ಳಿಗಳನ್ನು ದತ್ತು ತೆಗೆದುಕೊಳ್ಳುವ, ಕೊಳಗೇರಿ ಪ್ರದೇಶದಲ್ಲಿ ವಾಸಿಸುವ ಮಕ್ಕಳನ್ನು ಭೇಟಿಮಾಡಿ ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ.

About EKAVI-VMK-School Adoption-EKAVI KUTUMBHA-EKAVI Programs
http://ellakavi.wordpress.com/2008/01/29/about-ekavi-vmk-school-adoption-ekavi-kutumbha-ekavi-programs/
 
ekavi GoK School Adoption – Santhebachalli Schools -19th July 2008.
http://picasaweb.google.com/vmkumaraswamy/SanthebachalliSchools2008
 
Bindinganavile school programme videos – July 12th, 2008
1. Teachers and students opinion : http://youtube.com/watch?v=QQ_O55b6f-I
2. Bindiganavile School Programme : http://youtube.com/watch?v=0AFDgKPbosI
ekavi Bindinganavale School 2008
http://picasaweb.google.com/vmkumaraswamy/EkaviBindinganavaleSchool2008?authkey=VUByxei3hl0
 
Ekavi School Adoption Program 2008 – Nagmangala – July 5th 2008
http://www.youtube.com/watch?v=OTLpnGEjFV4
Ekavi School Adoption Program 2008 – Nagamangala 2 – July 5th 2008
http://www.youtube.com/watch?v=YzBm74RnNqw
ekavi NAGAMANGALA Schools 2008
http://picasaweb.google.com/vmkumaraswamy/EkaviNAGAMANGALASchools2008?authkey=NVpdvGpmMXo
 

ಈ ಗುರಿಯನ್ನು ಮುಟ್ಟುವ ಸಲುವಾಗಿ “ಈ-ಕವಿ” ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ, ಪ್ರತಿ ತಾಲ್ಲೂಕುಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ.

EKAVI UTTARA KANANDA
http://youtube.com/watch?v=7j9BCu3Xn_0
EKAVI UTTARA KANNADA
http://youtube.com/watch?v=Cdt_TOENrqI
EKAVI program at Kolara -Feb 10th 2008
http://youtube.com/watch?v=RzyFud2TVYo
EKAVI Kolara udghatane
http://youtube.com/watch?v=PMv9PmCvpkM
Kavyothsava-Ekavi Mandya
http://www.youtube.com/watch?v=jIlnyg_XYLo
Mysore ekavi function
http://www.youtube.com/watch?v=zf0dbpaczX0&feature=related
Mysore ekavi
http://www.youtube.com/watch?v=fr7iySpB6_s&feature=related
Mysore ekavi function
http://www.youtube.com/watch?v=KFuCp1UIZsU&feature=related
 

ಇದರಿಂದ ಬೆಂಗಳೂರಿನಲ್ಲಿ ಮತ್ತು ಹೊರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರಿಗೆ ತಮ್ಮ ತಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ , ಹಳ್ಳಿಗಳ ಬಗ್ಗೆ ಚಿಂತಿಸಿ, ತನ್ನನ್ನು ಬೆಳೆಸಿದ ಊರಿಗೆ ಸಹಾಯ ಮಾಡುವ ಒಂದು ಸುವರ್ಣಾವಕಾಶ “ಈ-ಕವಿ” ಯಲ್ಲಿ ಕಲ್ಪಿತವಾಗಿದೆ.
 
EKAVI MYSORE UDGHATANE April 6th 2008
http://picasaweb.google.com/vmkumaraswamy/EKAVIMYSOREUDGHATANEApril6th2008?authkey=dMpzzx7pCEs
EKAVI Shivamoga Udghatane at Sagara
http://picasaweb.google.com/vmkumaraswamy/EKAVIShivamogaUdghataneAtSagara?authkey=xXLgL9wqiTQ
EKAVI MANDYA UDGHATANE April 2nd 2008
http://picasaweb.google.com/vmkumaraswamy/EKAVIMANDYAUDGHATANEApril2008
ekavi kaavya ugadi April 8th 2008
http://picasaweb.google.com/vmkumaraswamy/EkaviKaavyaUgadiApril2008?authkey=MGyBsneMCNg,
ekavi Doddaballapura Feb 2ND 2008
http://picasaweb.google.com/bmsceiaa/EkaviDoddaballapuraFeb2ND2008?authkey=Q5cZcYmH_uc
 

ಗ್ರಾಮೀಣ ಶಿಕ್ಷಣಕ್ಕೆ ಕಾಯಕಲ್ಪ :

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಆ ಪ್ರದೇಶದ ಶಾಲೆಗಳನ್ನು ದತ್ತು ಪಡೆದು ಬಡವರಿಗೆ ಮೈಕ್ರೊ ಕ್ರೆಡಿಟ್‌ ಸೌಲಭ್ಯ ಒದಗಿಸುವುದು, ಇತ್ಯಾದಿ ಜನಮುಖಿ ಕಾರ್ಯಕ್ರಮಗಳನ್ನು ರಾಜ್ಯದ ಇತರ ಎನ್‌ಜಿಓಗಳ ಸಹಕಾರದೊಂದಿಗೆ ಹಮ್ಮಿಕೊಳ್ಳುವುದು ಈ ಸಂಸ್ಥೆಯ ಉದ್ದಿಶ್ಯ. ಈ ಸಂಸ್ಥೆಯ ಧ್ಯೇಯ:
ಈ ಕವಿಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಇಲ್ಲಿ ಪಡೆಯಿರಿ. ಈ-ಕವಿ ಈ ಕವಿಯ ಮುಖವಾಣಿ

ಈ ಕವಿ ಸಂಸ್ಥಾಪಕರು ಶ್ರೀ ವಿ.ಎಂ.ಕುಮಾರಸ್ವಾಮಿ
ekavi mattu vmk
http://www.youtube.com/watch?v=UAkg4iqC1XY
http://www.youtube.com/watch?v=pMdnzbteSI8
 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಾರಪ್ಪನಪಾಳ್ಯ ಮೂಲದ ವಿ.ಎಂ.ಕುಮಾರಸ್ವಾಮಿ. ೧೯೯೮ ರಿಂದ ಅಕ್ಕ ಕೂಟದ ಟ್ರಸ್ಟಿ , ನಿರ್ದೇಶಕರಾಗಿ – ಅಕ್ಕ ಕೂಟದ ಫೌಂಡರ್‌ ಟ್ರಸ್ಟಿಯಾಗಿ ದುಡಿದಿದ್ದಾರೆ. ೨೦೦೩ ನಲ್ಲಿ ಈಕವಿ ಸಂಸ್ಥೆಯನ್ನು ಅಮೆರಿಕಾದಲ್ಲಿ ಸ್ಥಾಪಿಸಿದರು.
 
 
ಇವರ ಕೆಲವು ಕಾರ್ಯಗಳ ಪರಿಚಯ ಇಲ್ಲಿದೆ…. ಅಮೆರಿಕಾದ ವಿಶ್ವ ವಿದ್ಯಾಲಯವೊಂದರಲ್ಲಿ ಕನ್ನಡ ಪೀಠ ಸ್ಥಾಪಿಸುವುದು ಅವರ ಕನಸು. ಅಮೆರಿಕಾದಲ್ಲಿನ ಎಲ್ಲ ವಿಶ್ವ ವಿದ್ಯಾಲಯಗಳನ್ನು ಕುಮಾರಸ್ವಾಮಿ ಸಂಪರ್ಕಿಸಿದ್ದಾರೆ. ಕನ್ನಡ ಪೀಠ ಸ್ಥಾಪನೆಗೆ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯ ಆಸಕ್ತಿ ತೋರಿಸಿದೆ. ಪೆನ್ಸಿಲ್ವೇನಿಯಾ ವಿವಿ ನೆರವಿನಲ್ಲಿ WE TALKನ್ನುವ ವೆಬ್‌ ಆಧರಿತ ಕನ್ನಡ ಕಲಿಕೆ ಕಾರ್ಯಕ್ರಮವನ್ನು ರೂಪಿಸುತ್ತಿದ್ದಾರೆ. ವಿಶ್ವಾದ್ಯಂತ ಇರುವ ಕನ್ನಡ ಸಂಘಟನೆಗಳನ್ನು ಸಂಪರ್ಕಿಸಿ, ಕರ್ನಾಟಕದ ವಾಣಿಜ್ಯ ಹಾಗೂ ಪ್ರವಾಸೋದ್ಯಮವನ್ನು ಪ್ರೋತ್ರಾಹಿಸುವ ಕಾರ್ಯಕ್ರಮಗಳ ಸಮಾನ ಮಾಧ್ಯಮವನ್ನು ರೂಪಿಸುವ ಪ್ರಯತ್ನ. ಲಾಸ್‌ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಸಾರ್ವಜನಿಕ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಕಾರ್ಯಪಡೆ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುವ ಮೂಲಕ, ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಸಂರಕ್ಷಣೆ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸುವ ಯೋಜನೆಗೆ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ.
 
EKAVI activities on picasaweb album
http://picasaweb.google.com/vmkumaraswamy
 
About EKAVI
http://ellakavi.wordpress.com/about/
Get involved with EKAVI Community !!
EKAVI ಈ-ಕವಿ COMMUNITY on ORKUT –
http://www.orkut.com/Community.aspx?cmm=23145031
EKAVI ಈ-ಕವಿ COMMUNITY on YAHOO – 3500 members
Join:: http://groups.yahoo.com/group /ellaKAVI
EKAVI Communities in 29 Districts and 177 Taluqs Communities-Joinall of Your Communities
http://ellakavi.wordpress.com/2007/08/06/ekavi-29-districts -and-177-taluqs-communities-joinall-of-your-communities/
EKAVI COUNTRY COMMUNITIES
http://ellakavi.wordpress.com/tag/ekavi/ekavi-countries/
EKAVI USA STATES NETWORK,
http://ellakavi.wordpress.com/2007/05/05/ekavi-usa-states-network/
 
ಕನ್ನಡ ಆಡಳಿತ ಭಾಷೆ ಆಗಬೇಕಾದರೆ ಕನ್ನಡ ತಂತ್ರಾಂಶ ಅಭಿವೃದ್ದಿ ಆಗಬೇಕು ಕರ್ನಾಟಕ ಸರಕಾರದಲ್ಲಿ.
 kannada software development
http://ellakavi.googlepages.com/
KHALITHA NUDI BARAHA
http://ellakavi.googlepages.com/khalithanudibaraha
SHESHADRIVASU BARAHA LETTER
http://ellakavi.googlepages.com/sheshadrivasubarahaletter
NUDIDANTHE NADEYADAVARU
http://ellakavi.googlepages.com/nudidanthenadeyadavaru
__________________________________
ekavi kannadavedike blogs
http://kallatana.kannadavedike.net/
http://rescuekannada.kannadavedike.net/
http://kannadatantramsha.kannadavedike.net/
http://kagapa.kannadavedike.net/
http://kannadiga.kannadavedike.net/
http://baraha.kannadavedike.net/
http://kannadachinthane.kannadavedike.net/
http://kgpkannada.kannadavedike.net/
http://akruthi.kannadavedike.net/
http://applesoft.kannadavedike.net/
http://anbarsan.kannadavedike.net/
http://srgsystems.kannadavedike.net/
http://kannadafont.kannadavedike.net/
http://halemane.kannadavedike.net/
http://tejasvi.kannadavedike.net/
http://kambara.kannadavedike.net/
____________________________________
ekavi MYSORE Press Conference March 2008
http://picasaweb.google.com/bmsceiaa/EkaviMYSOREPressConferenceMarch2008?authkey=PopVQjX2WVo
ekavi KOLAR Press conference MARCH 2008
http://picasaweb.google.com/vmkumaraswamy/EkaviKOLARPressConferenceMARCH2008?authkey=6xm_7TKKwEI
EKAVI Press Conference at BANGALORE, April 2nd 2008
http://picasaweb.google.com/vmkumaraswamy/EKAVIPressConferenceAtBANGALOREApril2nd2008?authkey=-l5r8fOMIPc
EKAVI Press Conference at MANDYA in April 2008
http://picasaweb.google.com/vmkumaraswamy/EKAVIPressConferenceAtMANDYAInApril2008?authkey=C-KHFRM3cFo
 
EKAVI 03-22-08 BANGALORE meeting
http://picasaweb.google.com/bmsceiaa/EKAVI032208BANGALOREMeeting?authkey=8ssztzEk5oA
ekavi MANDYA March 23 08 meeting
http://picasaweb.google.com/bmsceiaa/EkaviMANDYAMarch2308Meeting?authkey=qiRTHNHhzqU
ekaviMandya Press conference March 08
http://picasaweb.google.com/bmsceiaa/EkaviMandyaPressConferenceMarch08?authkey=wdqy1bQRQXU
______________________________

ABOUT EKAVI-VMK-ellakavi-eGovINDIA-INDIARTI-thekirti-Whistleblowers-eGovernance
http://ellakavi.wordpress.com/2008/03/16/about-ekavi-vmk-ellakavi-egovindia-indiarti-thekirti-whistleblowers-egovernance/
____________________________________________________________________

One Response to “ekavi nadedubanda haadi”

  1. Chikke Gowda said

    ಲೊ ಜೊಕುಮಾರ ನಿನಗೆ ಮಾಡುವದಕ್ಕೆ ಬೇರೆ ಕೆಲಸ ಇಲ್ವಾ ???.. ಸುಮ್ಮನೆ ಅದೇ ರಾಗ ಯಾಕೆ ಹಾಡ್ತಿಯಾ..ನಿನ್ಗೆ ಅಷ್ಟು ನರ ಇದ್ದರೆ ನೀನೆ ಒಂದು ತಂತ್ರಾಶ ಮಾಡು, ಅದನ್ನು ಬಿಟ್ಟು ಬರಿ ಕಾಲೇಳೆಯುವುದೇ ಆಯಿತಲ್ಲೊ ನಿಂದು.. ೬ ವರುಷ ಆಯಿತು, ಇನ್ನಾದರೂ ಎಚ್ಚೆತ್ತುಕೊ ಸುಮ್ಮನೆ ತಲೆ ತಿನ್ನಬೇಡ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

 
%d bloggers like this: